Skip to main content


ವಿವಾದಕ್ಕೆ ಕಾರಣವಾಗಿದೆ 'ಸಂಜು' ಚಿತ್ರದ ಟ್ರೈಲರ್ ನಲ್ಲಿರುವ ಈ ದೃಶ್ಯ

ಬಾಲಿವುಡ್ ನ ಖ್ಯಾತ ನಟ ಸಂಜಯ್ ದತ್ ಜೀವನವನ್ನಾಧರಿಸಿದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ನಾಯಕನಟರಾಗಿ ಅಭಿನಯಿಸಿದ್ದು, ಸದ್ಯದಲ್ಲೆ ಈ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈ ನಡುವೆ ಚಿತ್ರದ ಟ್ರೈಲರ್ ನಲ್ಲಿ ಇರುವ ಒಂದು ಅಂಶ ಇದೀಗ ವಿವಾದ ಸೃಷ್ಟಿಸಿದೆ. ನಾಯಕ ರಣಬೀರ್ ಕಪೂರ್ ಜೈಲಿನಲ್ಲಿ ಇರುವಾಗ ಟಾಯ್ಲೆಟ್ ನಲ್ಲಿ ಲೀಕೇಜ್ ಆಗುವ ಒಂದು ಸನ್ನಿವೇಶ 'ಸಂಜು' ಚಿತ್ರದ ಟ್ರೈಲರ್ ನಲ್ಲಿದೆ. ಇದೇ ಸೀನ್ ಗೆ ಆಕ್ಷೇಪಣೆ ವ್ಯಕ್ತಪಡಿಸಿ, ಪೃಥ್ವಿ ಮಾಸ್ಕೆ ಎಂಬುವರು ಸಿ.ಬಿ.ಎಫ್.ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್)ಗೆ ದೂರು ಸಲ್ಲಿಸಿದ್ದಾರೆ.    

short by Pawan!

Comments