Skip to main content


ಅಲ್‌ ಕಾಯಿದಾ, ಐಸಿಸ್‌, ಉಪ ಉಗ್ರ ಸಂಘಟನೆಗಳಿಗೆ ಭಾರತ ನಿಷೇಧ

ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆಯಡಿ ಭಾರತೀಯ ಉಪ ಖಂಡದಲ್ಲಿನ ಅಲ್‌ ಕಾಯಿದಾ,  ಐಸಿಸ್‌ ಮತ್ತು ಅದರ ಎಲ್ಲ ಉಪ ಉಗ್ರ ಸಂಘಟನೆಗಳನ್ನು ಕೇಂದ್ರ ಗೃಹ ಸಚಿವಾಲಯ ನಿಷೇಧಿಸಿದೆ. ಈ ಬಗ್ಗೆ ಗೃಹ ಸಚಿವಾಲಯ 2018ರ ಜೂನ್‌ 19ರಂದು ಅಧಿಸೂಚನೆ ಹೊರಡಿಸಿದೆ. ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಹಯೋಗ ಹೊಂದಿರುವ ಇಸ್ಲಾಮಿಕ್‌ ಸ್ಟೇಟ್‌ ಆಫ್ ಖೊರಾಸಾನ್‌ ಪ್ರಾವಿನ್ಸ್‌/ಐಸಿಸ್‌ ವಿಲಾಯತ್‌ ಖೊರಾಸಾನ್‌ ಉಗ್ರ ಸಂಘಟೆಯನ್ನು ಕೂಡ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ನಿಷೇಧಿಸಲಾಗಿದೆ.   

short by Pawan / more at Udayavani

Comments