Skip to main content


ಅಣ್ಣ ರೇವಣ್ಣನ ಟ್ರಬಲ್ ಗೆ ತಮ್ಮ ಸಿ.ಎಂ ಹೆಚ್.ಡಿ.ಕೆ ಸುಸ್ತು!

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಖಾತೆ ಹಂಚಿಕೆ ಬಿಕಟ್ಟು ಬಗೆಹರಿದ ಬೆನ್ನಲ್ಲೇ ಪ್ರಮುಖ ಖಾತೆಗಳಿಗಾಗಿ ಜೆಡಿಎಸ್ ನಲ್ಲೂ ಪೈಪೋಟಿ ಜೋರಾಗಿದ್ದು, ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಲೋಕಪಯೋಗಿ ಮತ್ತು ಇಂಧನ ಖಾತೆಗಳನ್ನು ನಿರ್ವಹಿಸಿದ್ದ ಹೆಚ್.ಡಿ. ರೇವಣ್ಣ ಈ ಸಲವು ಈ ಖಾತೆಗಳಿಗಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಆದರೆ ಹಿರಿಯ ಶಾಸಕ ಸಾ.ರಾ. ಮಹೇಶ್ ಇದಕ್ಕೆ ಆಕ್ಷೇಪವೆತ್ತಿ, ರೇವಣ್ಣ ಬಯಸಿದ ಖಾತೆಯನ್ನೇ ಪಡೆದುಕೊಳ್ಳಲಿ, ಆದರೆ ಒಂದು ಖಾತೆಗೆ ಸೀಮಿತವಾಗಲಿ, ರೇವಣ್ಣ ಬಿಟ್ಟು ಕೊಡುವ ಲೋಕಪಯೋಗಿ ಅಥವಾ ಇಂಧನ ಖಾತೆಯನ್ನು ಜಿ.ಟಿ.ದೇವೇಗೌಡರಿಗೆ ನೀಡಲಿ ಎಂದು ಬಲಿವಾಗಿ ಪ್ರತಿಪಾಧಿಸಿದ್ದಾರೆ ಎನ್ನಲಾಗಿದೆ.        

short by Pawan / more at Kannada News Now

Comments