Skip to main content


ಐಂದ್ರಿತಾ-ದಿಗಂತ್ ಮದುವೆ ಡಿಸೆಂಬರ್ ಚಳಿಯಲ್ಲಿ..!

ದಿಗಂತ್ ಎಲ್ಲಿ ಹೋಗಿದ್ದಾರೆ ಎಂದವರಿಗೆ ಅವರೇ ಮುಂದೆ ಬಂದು ಹೊಸ ಕತೆಯೊಂದು ಹೇಳಿದ್ದಾರೆ. ಅವರ ಈ ಕತೆಯಲ್ಲಿ ಸಿನಿಮಾ, ಲವ್ವು, ವೈಯುಕ್ತಿಕ ಲೈಫು, ಮ್ಯಾರೇಜ್ ಸ್ಟೋರಿ, ಅಜ್ಞಾತ ದಿನಗಳು ಎಲ್ಲವನ್ನು ಮೆಲುಕು ಹಾಕಿದ್ದಾರೆ. 

ಹೌದು, ಮದುವೆ ಆಗುತ್ತೇನೆಂದು ಸುದ್ದಿ ಆಗಿದ್ದು ನಿಜ, ನಾನು ಮದುವೆ ಆಗುವುದು ನಿಜ. ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದೇನೆ. ಡಿಸೆಂಬರ್‌ವರೆಗೂ ಆ ಬಗ್ಗೆ ಯೋಚನೆ ಮಾಡುತ್ತಿಲ್ಲ. ದಿನಾಂಕ, ಸ್ಥಳ ಎಲ್ಲ ಓಕೆ ಆದ ಮೇಲೆ ನಾನೇ ಅಧಿಕೃತವಾಗಿ ತಿಳಿಸುತ್ತೇನೆ. ಸದ್ಯಕ್ಕೆ ನಾನೇ ಅಂದುಕೊಂಡಿರುವ ಪ್ರಕಾರ ಡಿಸೆಂಬರ್‌ನಲ್ಲಿ ಹೊಸ ಜೀವನಕ್ಕೆ ಕಾಲಿಡುವ ಯೋಚನೆ ಇದೆ. ಆ ನಂತರ ಹೊಸ ಕಥೆಯೊಂದು ಈ ದಿಗಂತ್ ಬದುಕಿನಲ್ಲಿ ಶುರುವಾಗಲಿದೆ.   

short by Pawan / more at Suvarna News

Comments