Skip to main content


ಬಾಲಿವುಡ್ ನ ಬಿಚ್ಚಮ್ಮ ರಾಖಿ ಸಾವಂತ್ ಸೆಕ್ಸ್ ಬಾಂಬ್ ಸನ್ನಿ ಹತ್ತಿರ ಸಾರೀ ಕೇಳಿದ್ಯಾಕೆ..?

ರಾಖಿ ಸಾವಂತ್-ಬಾಲಿವುಡ್‍ನ ಬಹು ವಿವಾದಿತ ಸೆಲೆಬ್ರೆಟಿಗಳಲ್ಲಿ ಒಬ್ಬಳು. ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಈ ಮಾದಕ ನಟಿ ಕುಖ್ಯಾತಿ ಪಡೆದಿದ್ದಾಳೆ. ಈಕೆಗೂ ಸೆಕ್ಸ್‍ಬಾಂಬ್ ಶೆಲ್ ಸನ್ನಿ ಲಿಯೋನ್‍ಗೂ ಮೊದಲಿನಿಂದಲೂ ಎಣ್ಣೆ-ಸೀಗೇಕಾಯಿ ಸಂಬಂಧ. ಅವಕಾಶ ಸಿಕ್ಕಿದಾಗೆಲ್ಲಾ ಇವರಿಬ್ಬರೂ ಪರಸ್ಪರ ಅಬ್ಬರಿಸಿ ಬೊಬ್ಬಿರಿಯುತ್ತಾ ದೋಷಾರೋಪಣೆಗಳನ್ನು ಮಾಡುತ್ತಾರೆ. ಸನ್ನಿ ನನ್ನ ಬೆಳವಣಿಗೆಗೆ ತುಂಬಾ ಅಡ್ಡಿಯಾದಳು ಎಂದು ಈ ಹಿಂದೆ ನಿಂದಿಸಿದ್ದಳು. ಈ ಬಗ್ಗೆ ಚಾಟ್ ಶೋನಲ್ಲಿ ಕೆದಕಿದಾಗ, ನನ್ನ ಹೇಳಿಕೆಗಾಗಿ ಸನ್ನಿಯ ಕ್ಷಮೆ ಕೋರುತ್ತೇನೆ, ಆಕೆ ಬಾಲಿವುಡ್‍ಗೆ ಬರುವುದಕ್ಕೆ ಮುನ್ನ ಅನುಭವಿಸಿದ ಕಷ್ಟಗಳನ್ನು ತಿಳಿಯದೇ ನಾನು ಮಾತನಾಡಿದೆ. ಸನ್ನಿಯ ಕಷ್ಟಕರ ಪಯಣದ ಬಗ್ಗೆ ನನಗೆ ಏನೂ ಗೊತ್ತಿರಲ್ಲಿಲ್ಲ. ಅದನ್ನು ತಿಳಿಯದೇ ನಾನು ದುಡುಕಿ ಮಾತನಾಡಿದ್ದು ತಪ್ಪು ಎಂದು ರಾಖಿ ಕ್ಷಮೆ ಕೋರಿದಳು.      

short by Pawan / more at Cinisuddi

Comments