Skip to main content


ಕುಂಗ್ ಫೂ ಫೈಟಿಂಗ್ ನೊಂದಿಗೆ ಐ ಲವ್ ಯೂ ಶೂಟಿಂಗ್ ಆರಂಭಿಸಿದ ಉಪೇಂದ್ರ!

ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾ ಚಿತ್ರೀಕರಣ ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ, ನಿರ್ದೇಶಕ ಆರ್ ಚಂದ್ರು ಕುಂಗ್ ಫೂ ಫೈಟಿಂಗ್ ಸನ್ನಿವೇಶದೊಂದಿಗೆ ಶೂಟಿಂಗ್ ಪ್ರಾರಂಭಿಸಿದ್ದಾರೆ.

ಹೆಲಿಕಾಪ್ಟರ್ ಲ್ಯಾಂಡಿಂಗ್ ಸನ್ನಿವೇಶದ ಜೊತೆಗೆ ಮುಂಬಯಿಯಿಂದ 12 ಕುಂಗ್ ಫು ಪೈಟರ್ ಗಳು ಆಗಮಿಸುತ್ತಿದ್ದಾರೆ.  ವಿನೋದ್ ಅವರಿಂದ ಇದೊಂದು ದೃಶ್ಯಕ್ಕೆ ಸಾಹಸ ಸಂಯೋಜನೆ ಮಾಡಲಾಗಿದೆ. ಬೆಂಗಳೂರಿನಿಂದ ಇಬ್ಬರು ಕಿಕ್ ಬಾಕ್ಸರ್ ಗಳು ಕೂಡ ಭಾಗವಹಿಸಲಿದ್ದಾರೆ ಎಂದು ಚಂದ್ರು ಹೇಳಿದ್ದಾರೆ.   

short by Pawan / more at Kannada Prabha


Comments