Skip to main content


ಮೊದಲ ಹಂತ ಚಿತ್ರೀಕರಣ ಮುಗಿಸಿದ ಪೈಲ್ವಾನ್ !

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಚಿತ್ರೀಕರಣ ಇತ್ತೀಚಿಗಷ್ಟೆ ಚೆನೈನಲ್ಲಿ ಶುರುವಾಗಿತ್ತು. ಸುದೀಪ್ ಕೂಡ ಶೂಟಿಂಗ್ ನಲ್ಲಿ ಭಾಗಿ ಆಗಿದ್ದರು. ಕಳೆದ 15 ದಿನಗಳಿಂದ ಶೂಟಿಂಗ್ ಮುಗಿಸಿದ ಟೀಂ ಸದ್ಯ ಬೆಂಗಳೂರಿಗೆ ವಾಪಾಸ್ ಆಗಿದೆ. ಈ ಬಗ್ಗೆ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. "ಎಲ್ಲರ ಉತ್ಸಾಹ ಮತ್ತು ಒಳಗೊಳ್ಳುವಿಕೆಯಿಂದ ಪೈಲ್ವಾನ್ ಚಿತ್ರದ ಫಸ್ಟ್ ಶೆಡ್ಯೂಲ್ ಚೆನ್ನಾಗಿ ಆಗಿದೆ. ಪ್ರತಿಯೊಂದು ಬಿಟ್ ಇಷ್ಟವಾಗಿದೆ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಕಾತುರನಾಗಿದ್ದೇನೆ" ಎಂದಿದ್ದಾರೆ.    

short by Pawan / more at Filmibeat

Comments