Skip to main content


ಅಮರ್ ​ಸಿನಿಮಾದಲ್ಲಿ ಅಭಿಷೇಕ್ ಮಾಡುತ್ತಿರುವ ಪಾತ್ರ ಯಾವುದು ಗೊತ್ತಾ?

ಅಮರ್ ಚಿತ್ರದ ಫೊಟೋಶೂಟ್ ಹಾಗೂ ಮುಹೂರ್ತ ಆದಾಗಿನಿಂದ ಅಭಿಷೇಕ್ ಈ ಚಿತ್ರದಲ್ಲಿ ಯಾವ ರೋಲ್ ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಅಭಿಷೇಕ್ ಹಾಗೂ ನಾಯಕಿ ತಾನ್ಯಾ ಇಬ್ಬರೂ ಈ ಸಿನಿಮಾದಲ್ಲಿ ಮೋಟೋಕ್ರಾಸ್ ರೈಡರ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು ಚಿತ್ರತಂಡ ಕೊಯಂಬತ್ತೂರಿನಲ್ಲಿ ಟೆಂಟ್ ಹಾಕಿದೆ.  

short by Pawan / more at Eenadu India

Comments