Skip to main content


ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಕಿರಿಕ್ ಪಾರ್ಟಿ ಬೆಡಗಿಯ ಈ ಹಾಟ್ ಫೋಟೋಸ್!

ಸಂಯುಕ್ತ ಹೆಗಡೆ ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಿರಿಕ್ ಹುಡುಗಿ ಆಗಿ ನಟಿಸಿದ್ದ ಸಂಯುಕ್ತ ಹೆಗ್ಡೆ  ಸ್ಯಾಂಡಲ್ ವುಡ್ ಗೆ ಕಾಲಿಟ್ಟಿದ್ದರು. ಬಳಿಕ ವಿಕ್ಕಿ ಅಭಿನಯದ ಕಾಲೇಜು ಕುಮಾರ ಚಿತ್ರದಲ್ಲೂ ನಟಿಸಿದ್ದರು. ಇದೀಗ ಅವರು ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಬ್ಲೂ ಜೀನ್ಸ್ ಪ್ಯಾಂಟ್ ಮೇಲೆ ಸ್ಲೀವ್ ಲೆಸ್ ಟಾಪ್ ಧರಿಸಿ ಅದರ ಜೊತೆಗೆ ವಿಭಿನ್ನ ಸ್ಟೈಲ್ ನ ಕನ್ನಡಕ ಹಾಕಿಕೊಂಡು ಪೋಸ್ ನೀಡಿರುವ ಅವರು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ, ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

short by Pawan / more at Kannada News Now

Comments