Skip to main content


ಈ ವರ್ಷ ರಾಷ್ಟ್ರಪತಿ ಭವನದಲ್ಲಿ ಇಫ್ತಿಯಾರ್‌ ಕೂಟ ಇಲ್ಲ!

ಹೊಸದಿಲ್ಲಿ: ರಂಜಾನ್‌ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗುತ್ತಿದ್ದ ಇಫ್ತಿಯಾರ್‌ ಕೂಟವನ್ನು ಈ ಬಾರಿ ರದ್ದು ಪಡಿಸಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಬಾರಿ ಔತಣಕೂಟವನ್ನು ಏರ್ಪಡಿಸದಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರಣ ಏನು ಅಂದರೆ, ಇಫ್ತಿಯಾರ್ ಕೂಟಕ್ಕೆ ತಗುಲುವ ವೆಚ್ಚದ ಹಣವನ್ನು ರಾಷ್ಟ್ರಪತಿಯವರು ಅನಾಥಾಶ್ರಮಗಳಿಗೆ ನೀಡಲು ನಿರ್ಧರಿಸಿದ್ದಾರೆ.

short by Shraman / more at Vijaya Karnataka

Comments