Skip to main content


ಖಾತೆ ಹಂಚಿಕೆ ಕಸರತ್ತು ಅಂತ್ಯ, ಯಾರಿಗೆ ಯಾವ ಖಾತೆ ಇಲ್ಲಿದೆ ನೊಡಿ

ರಾಜ್ಯದಲ್ಲಿ ಜೆಡಿಎಸ್​ ಕಾಂಗ್ರೆಸ್​ ಮೈತ್ರಿ ಸರ್ಕಾರ ಅಸ್ತಿತ್ವತಕ್ಕೆ ಬಂದ ಮೇಲೆ ಒಂದಲ್ಲ ಒಂದು ರೀತಿಯ ಸಂಕಷ್ಟ ಎದುರಾಗುತ್ತಿತ್ತು. ಬಹು ವಿವಾದಕ್ಕೀಡಾಗಿದ್ದ ಖಾತೆ ಹಂಚಿಕೆ ಕಸರತ್ತು ಮುಗಿದಿದೆ. ನೂತನ ಸಚಿವ ಸಂಪುಟ ರಚನೆ ಮಾಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಖಾತೆಗಳ ಹಂಚಿಕೆಯನ್ನು ಮಾಡಿ ಮುಗಿಸಿದ್ದಾರೆ.

ಸಿಎಂ ಕುಮಾರಸ್ವಾಮಿ - ಹಣಕಾಸು, ಅಬಕಾರಿ, ವಾರ್ತಾ & ಪ್ರಚಾರ ಇಲಾಖೆ, ಇಂಧನ, ಗುಪ್ತಚರ ಇಲಾಖೆ.
ಡಾ.ಪರಮೇಶ್ವರ್​ - ಗೃಹ, ಬೆಂಗಳೂರು ನಗರಾಭಿವೃದ್ಧಿ, ಯುವಜನ ಮತ್ತು ಕ್ರೀಡಾ ಇಲಾಖೆ.
ಹೆಚ್​.ಡಿ.ರೇವಣ್ಣ - ಲೋಕೋಪಯೋಗಿ ಇಲಾಖೆ.
ಆರ್​​.ವಿ.ದೇಶಪಾಂಡೆ - ಕಂದಾಯ ಇಲಾಖೆ, ಕೌಶಲ್ಯಾಭಿವೃದ್ಧಿ.
ಬಂಡೆಪ್ಪ ಕಾಶೆಂಪೂರ - ಸಹಕಾರ ಇಲಾಖೆ.
ಡಿ.ಕೆ.ಶಿವಕುಮಾರ್​ - ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ.
ಕೆ.ಜೆ.ಜಾರ್ಜ್ - ಬೃಹತ್ & ಮಧ್ಯಮ ಕೈಗಾರಿಕೆ, ಐಟಿಬಿಟಿ.
ಕೃಷ್ಣಬೈರೇಗೌಡ - ಕಾನೂನು & ಸಂಸದೀಯ ವ್ಯವಹಾರ.     

short by Pawan / more at News18

Comments