Skip to main content


ಎಟಿಎಂ ಕಾರ್ಡ್ ಬದಲಿ ವ್ಯಕ್ತಿ ಬಳಸುವಂತಿಲ್ಲ: ಕೋರ್ಟ್ ಸ್ಪಷ್ಟನೆ

ಇನ್ನುಮುಂದೆ ಪತ್ನಿಯ ಎಟಿಂಎ ಕಾರ್ಡ್‌ಗಳನ್ನು ಪತಿ ಬಳಸುವಂತಿಲ್ಲ, ಒಟ್ಟಿನಲ್ಲಿ ಎಟಿಎಂ ಕಾರ್ಡ್‌ ಬದಲಿ ವ್ಯಕ್ತಿ ಬಳಕೆ ಮಾಡುವಂತಿಲ್ಲ. ಒಂದೊಮ್ಮೆ ಬಳಕೆ ಮಾಡಿದಲ್ಲಿ ಅದರಿಂದಾಗುವ ನಷ್ಟಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ ಎಂದು ಗ್ರಾಹಕರ ನ್ಯಾಯಾಲಯ ಹೇಳಿದೆ. ಈ ವಾದವನ್ನು ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಮಂಡಿಸಿದ್ದು, ಇದಕ್ಕೆ ಗ್ರಾಹಕರ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಅಭಿಪ್ರಾಯವನ್ನು ನೀಡಿದೆ. ಬ್ಯಾಂಕ್ ನಿಯಮಗಳು ಮತ್ತು ಎಟಿಎಂ ಪಿನ್ ಅನ್ವಯ ಪತಿ, ಪತ್ನಿ, ಸ್ನೇಹಿತ , ಸಂಬಂಧಿ ಯಾರೇ ಆಗಿರಲಿ ಕಾರ್ಡ್‌ ಅನ್ನು ಮೊತ್ತೊಬ್ಬರು ಬಳಕೆ ಮಾಡುವಂತಿಲ್ಲ, ಒಂದು ವೇಳೆ ಅನಧಿಕೃತವಾಗಿ ಅತೌಆ ಕಾರ್ಡ್ ಮಾಲೀಕನ ಒಪ್ಪೊಗೆ ಮೇರೆಗೆ ಕಾರ್ಡ್ ಬಳಕೆ ಮಾಡಿದಾಗ ಆಗುವ ನಷ್ಟಕ್ಕೆ ಖಾತೆದಾರ ಅಥವಾ ಕಾರ್ಡ್ ಬಳಕೆದಾರರೇ ಹೊಣೆಯಾಗಿರುತ್ತಾರೆ.    

short by Pawan / more at Oneindia

Comments