Skip to main content


ಈ ಸುಂದರ ಮಹಿಳಾ ಕ್ರಿಕೆಟರ್‌ ಡೇಟಿಂಗ್‌ ಮಾಡ್ತಿರುವುದು ತೆಂಡೂಲ್ಕರ್‌ ಮಗನೊಂದಿಗೆ?

ಈಗಷ್ಟೇ ಅಂಡರ್‌‌-19 ತಂಡದಲ್ಲಿ ಆಯ್ಕೆಗೊಂಡಿರುವ ಅರ್ಜುನ್‌ ತೆಂಡೂಲ್ಕರ್‌ ಆದಷ್ಟು ಬೇಗ ಟೀಂ ಇಂಡಿಯಾ ಜರ್ಸಿ ತೊಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಅವರು ಡೇನಿಯಲ್‌‌ನೊಂದಿಗೆ ಡೇಟಿಂಗ್‌ ನಡೆಸುತ್ತಿದ್ದಾರೆ ಎಂಬ ಸುದ್ದಿವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಯಾವುದೇ ನಿಜ ಪುರಾವೆಗಳು ಮಾತ್ರ ಲಭ್ಯವಾಗಿಲ್ಲ. 

ಇಂಗ್ಲೆಂಡ್ ಮಹಿಳಾ ಕ್ರಿಕೆಟಿಗ ಡೇನಿಯಲ್ ವ್ಯಾಟ್‌‌ ಹಾಗೂ ಅರ್ಜುನ್ ಉತ್ತಮ ಸ್ನೇಹಿತರಾಗಿದ್ದು, ಇಬ್ಬರು ಒಟ್ಟಿಗೆ ಇರುವ ಕೆಲವೊಂದು ಫೋಟೋ ಸಹ ವೈರಲ್‌ ಆಗಿವೆ. ಇನ್ನು ಅಂಡರ್‌‌-19 ತಂಡಕ್ಕೆ ಆಯ್ಕೆಯಾಗಿರುವ ಅರ್ಜುನ್‌ ತೆಂಡೂಲ್ಕರ್‌ಗೆ ಡೇನಿಯಲ್‌ ಅಭಿನಂದನೆ ಸಲ್ಲಿಸಿದ್ದಾಳೆ.      

short by Pawan / more at Eenadu India

Comments