Skip to main content


ಮುಗೀತು ಖಾತೆ ಹಂಚಿಕೆ ಸರ್ಕಸ್; ಯಾವ ಪಕ್ಷಕ್ಕೆ ಯಾವ ಖಾತೆ?

ದಳ ಮೈತ್ರಿ ಸರಕಾರದಲ್ಲಿ ಖಾತೆ ಹಂಚಿಕೆ ಕಗ್ಗಂಟು ಮುಕ್ತಾಯವಾಗಿದ್ದು, ಬುಧವಾರ ಸಚಿವ ಸಂಪುಟ ರಚನೆ ನಡೆಯಲಿದೆ. ಖಾತೆ ಹಂಚಿಕೆ ಕುರಿತು ಇಂದು ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಸಭೆ ಏರ್ಪಡಿಸಲಾಗಿತ್ತು. ಸಭೆ ಯಶಸ್ವಿಯಾಗಿದ್ದು, ಎರಡೂ ಪಕ್ಷಗಳಿಗೂ ಖಾತೆ ಹಂಚಿಕೆ ಮಾಡಲಾಗಿದೆ.     

short by Pawan!

Comments