Skip to main content


ಶಂಕರ್ ನಾಗ್ ಬಲಿಗಾಗಿ ಕಾರಿನಲ್ಲಿ ಕಾದು ಕುಳಿತಿದ್ದ ಜವಾರಾಯ..!

ಅವತ್ತು ಸೆಪ್ಟೆಂಬರ್​ 30, 1990. ದಾವಣಗೆರೆಯ ಹಳ್ಳಿಯಾದ ಅನಗೋಡು ಗ್ರಾಮದಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆಗ ಧಾರವಾಡದಿಂದ ತೆರಳುತ್ತಿದ್ದ ಶಂಕರ್ ನಾಗ್ ಆಕಸ್ಮಿಕವಾಗಿ ಕಾರು ಅಪಾಘಾತಕ್ಕೆ ತುತ್ತಾದ್ರು.. ಈ ಮೂಲಕ ತಮ್ಮ ನಟನೆಯ ಬದುಕಿಗೆ ಪೂರ್ಣ ವಿರಾಮ ಹಾಡಿ ಎಂದು ಬಾರದ ಲೋಕಕ್ಕೆ ಪಯಣಿಸಿದ್ರು. ಆದ್ರೆ ಕಾರು ಅಪಾಘಾತವನ್ನ ಬೇಕಂತಲೇ ಶಂಕರ್ ​ನಾಗ್ ​ಗೆ ವಿರುದ್ಧ ಇದ್ದವರು ಮಾಡಿಸಿದ್ದರು ಅಂತ ಹೇಳಲಾಗಿತ್ತಾದ್ರೂ ಇದಕ್ಕೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಒಟ್ಟಿನಲ್ಲಿ ಚಿತ್ರ ರಂಗದಲ್ಲಿಯೇ ಹೆಸರು ಮಾಡಬೇಕು ಅಂತ ಅಪಾರ ಕನಸು ಕಟ್ಟಿಕೊಂಡಿದ್ದ ಶಂಕರ್​ ನಾಗ್​ ಕೊನೆಗೂ ಚಿತ್ರ ರಂಗದ ಶೂಟಿಂಗ್​ ವೇಳೆಯೇ ಮೃತಪಟ್ಟಿದ್ದು ಅಭಿಮಾನಿಗಳ ಪಾಲಿಗೆ ಎಂದು ಮರೆಯದ ದಿನ ಆದಾಗಿತ್ತು.    

short by Pawan / more at Balkani News

Comments