Skip to main content


ನೀವು ಎಸ್ ಬಿಐ ಗ್ರಾಹಕರೇ : ಹಾಗಾದ್ರೆ ಈ ವಿಚಾರ ನಿಮಗೆ ಗೊತ್ತಾ..?

ಸಾಮಾನ್ಯವಾಗಿ ನಿಮ್ಮ ಆತ್ಮೀಯರು, ಸ್ನೇಹಿತರು, ಸಂಬಂಧಿಗಳು ನಿಮ್ಮ ಎಟಿಎಂ ಬಳಕೆ ಮಾಡಿಕೊಂಡು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನೀವು ಎಷ್ಟೋ ಬಾರಿ ಹೇಳಿರುತ್ತೀರಿ. ಆದರೆ ನೀವು ಎಸ್ ಬಿಐ ಗ್ರಾಹಕರಾಗಿದ್ದಲ್ಲಿ ಅದು ಸಾಧ್ಯವಾಗುವುದಿಲ್ಲ. ಎಟಿಎಂಗೆ ಸ್ವತಃ ಖಾತೆದಾರರೇ ತೆರಳಿ ಹಣವನ್ನು ಡ್ರಾ ಮಾಡಲು ಮಾತ್ರವೇ ಅನುಮತಿ ಇದೆ. ಬೆಂಗಳೂರಿನ ಮಹಿಳೆಯೋರ್ವರು ಈ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲೇರಿದ್ದು, ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಲು ಸಂಬಂಧಿಗಳಿಗೆ ಅವಕಾಶ ನೀಡುವುದಿಲ್ಲ ಎನ್ನುವ ಎಸ್ ಬಿಐ ನಿಯಮಕ್ಕೆ ಕೋರ್ಟ್ ಕೂಡ ಅಂಕಿತ ನೀಡಿದೆ.   

short by Pawan / more at Suvarna News

Comments