Skip to main content


ಎಟಿಎಂ, ಚೆಕ್ ಮೂಲಕ ಹಣ ಡ್ರಾ ಮಾಡುವವರಿಗೆ ಖುಷಿ ಸುದ್ದಿ

ಬ್ಯಾಂಕ್ ಎಟಿಎಂನಿಂದ ಹಣ ಡ್ರಾ ಮಾಡುವ ಗ್ರಾಹಕರಿಗೆ ಖುಷಿ ಸುದ್ದಿ. ಇನ್ಮುಂದೆ ಎಟಿಎಂನಿಂದ ಹಣ ಡ್ರಾ ಮಾಡಿದ್ರೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಸರ್ಕಾರ ತೆರಿಗೆ ವ್ಯಾಪ್ತಿಯಿಂದ ಎಟಿಎಂ ಹೊರಗಿಟ್ಟಿದೆ. ಇದಲ್ಲದೆ ಚೆಕ್ ಬುಕ್ ನಂತಹ ಉಚಿತ ಸೇವೆಯನ್ನು ಕೂಡ ಜಿಎಸ್ಟಿಯಿಂದ ಹೊರಗಿಟ್ಟಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ವಿಧಿಸುತ್ತಿದ್ದ ಚಾರ್ಜ್ ಹಾಗೂ ಅನಿವಾಸಿ ಭಾರತೀಯರ ವಿಮೆ ಖರೀದಿಗೆ ವಿಧಿಸುತ್ತಿದ್ದ ಜಿಎಸ್ಟಿ ಹಾಗೆ ಇರಲಿದೆ. ಬ್ಯಾಂಕ್, ವಿಮೆ, ಷೇರು ಮಾರುಕಟ್ಟೆ ಜಿಎಸ್ಟಿ ಬಗ್ಗೆ ಪದೇ ಪದೇ ಕೇಳಲಾಗ್ತಿದ್ದ ಪ್ರಶ್ನೆಗಳಿಗೆ ಆದಾಯ ತೆರಿಗೆ ಉತ್ತರ ನೀಡಿದೆ.      

short by Pawan / more at Kannadadunia

Comments