Skip to main content


ಹಂಬಲ್ ಪೊಲಿಟಿಶಿಯನ್ ನೊಗರಾಜ್ ನಂತರ ಪೊಲೀಸ್ ಪಾತ್ರದಲ್ಲಿ ಡ್ಯಾನಿಶ್ ಸೇಟ್

ಹಂಬಲ್ ಪೊಲಿಟಿಶಿಯನ್ ಡ್ಯಾನಿಸ್ ಸೇಟ್  ಮುಂದಿನ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೇರಣಾ ಅಗರ್ ವಾಲ್  ನಿರ್ದೇಶಿಸುತ್ತಿರುವ ಈ ಸಿನಿಮಾ ಮಹಿಳಾ ಪ್ರಧಾನವಾದದ್ದಾಗಿದೆ, ಡ್ಯಾನಿಶ್ ಸೇಟ್ ಗೆ ಕಾವ್ಯಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಸಂಬಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟು ಹಾಕಿರುವ ಡ್ಯಾನಿಶ್ ಸೇಟ್ who#sold my trigger ಎಂಬ ಬಗ್ಗೆ ಚರ್ಚಿಸುತ್ತಿದ್ದಾರೆ.    

short by Pawan / more at Kannada Prabha


Comments