Skip to main content


ರಕ್ಷಿತ್ ಕೈಗೆ ಕೋಳ, ಇಂದು ರಕ್ಷಿತ್ ಶೆಟ್ಟಿ ಬರ್ತಡೇ

ಇಂದು ರಕ್ಷಿತ್ ಶೆಟ್ಟಿ ಅವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಅವರ ನಟನೆಯ ಎರಡು ಚಿತ್ರಗಳಾದ 'ಅವನೇ ಶ್ರೀಮನ್ನಾರಾಯಣ' ಹಾಗೂ '777 ಚಾರ್ಲಿ' ಚಿತ್ರಗಳ ಫಸ್ಟ್ ಲುಕ್ ಬಿಡುಗಡೆ ಮಾಡಿದೆ ಚಿತ್ರತಂಡ. ಎರಡೂ ಸಿನಿಮಾಗಳ ಪೋಸ್ಟರ್ ನಲ್ಲಿಯೂ ಹೊಸತನ ಎದ್ದು ಕಾಣುತ್ತಿದೆ. ವಿಭಿನ್ನ ಕಥಾ ವಸ್ತುವಿನ ಮೂಲಕ ಬರುತ್ತಿರುವ ಈ ಸಿನಿಮಾಗಳು ಈಗಾಗಲೇ ನಿರೀಕ್ಷೆ ಹುಟ್ಟಿಸಿವೆ. ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಇನ್ನು 'ಕಿರಿಕ್ ಪಾರ್ಟಿ' ಗೆಲುವಿನ ನಂತರ ರಕ್ಷಿತ್ ಈ ಎರಡು ಸಿನಿಮಾಗಳಲ್ಲಿ ಬಿಜಿ ಇದ್ದಾರೆ. '777 ಚಾರ್ಲಿ' ಇದು ಮನುಷ್ಯ ಹಾಗೂ ಪ್ರಾಣಿಯ ಬಾಂಧ್ಯದ ಸುತ್ತ ನಡೆಯುವ ಸಿನಿಮಾವಾಗಿದ್ದು, ಕಿರಣ್ ರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

short by Shraman / more at Balkani News

Comments