Skip to main content


ಕನ್ನಡದ ಕೋಟ್ಯಾಧಿಪತಿಗೆ ಬರ್ತಾರೆ ಪುನೀತ್, ಯಶ್, ಗಣೇಶ್

ಕಿರುತೆರೆಯಲ್ಲಿ ಮತ್ತೆ ಕೋಟಿ ಗೆಲ್ಲುವ ಅವಕಾಶ ಬಂದಿದೆ. 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮ ಮತ್ತೊಮ್ಮೆ ಶುರು ಆಗುತ್ತಿದೆ. ವಿಶೇಷ ಅಂದರೆ ಈ ಬಾರಿಯ ಕಾರ್ಯಕ್ರಮದಲ್ಲಿ ನಟರಾದ ಪುನೀತ್ ರಾಜ್ ಕುಮಾರ್, ಯಶ್ ಹಾಗೂ ಗಣೇಶ್ ಕೂಡ ಇರಲಿದ್ದಾರಂತೆ. ಕ್ರಮದ ಮೊದಲ ಸಂಚಿಕೆಯಲ್ಲಿ ಈ ಮೂರು ನಟರನ್ನು ಕರೆ ತರುವ ತಯಾರಿಗಳು ನಡೆಯುತ್ತಿದೆ. ಹಾಗೆನಾದರೂ ಅದು ಸಾಧ್ಯ ಆಗದಿದ್ದರೆ, ಕಾರ್ಯಕ್ರಮದ ಬೇರೆ ಬೇರೆ ಸಂಚಿಕೆಯಲ್ಲಿಯಾದರೂ ಪುನೀತ್ ರಾಜ್ ಕುಮಾರ್, ಯಶ್ ಹಾಗೂ ಗಣೇಶ್ ಭಾಗಿಯಾಗಲಿದ್ದಾರೆ. ರಮೇಶ್ ಜೊತೆಗೆ ವೀಕ್ಷಕರು ಈ ಮೂರು ನಟರನ್ನು ಸಹ ನೋಡಬಹುದಾಗಿದೆ.     

short by Pawan / more at Filmibeat

Comments