Skip to main content


ಬದಲಾಯ್ತು ಶಿವಣ್ಣನ ಹೊಸ ಸಿನಿಮಾದ ಟೈಟಲ್

ನಟ ಶಿವರಾಜ್ ಕುಮಾರ್ ಪ್ರಮೋದ್ ಚಕ್ರವರ್ತಿ ನಿರ್ದೇಶಿಸಲಿರುವ 'ಹರಿಹರ' ಸಿನಿಮಾದಲ್ಲಿ ನಟಿಸಲಿರುವುದು ನಿಮಗೆ ಗೊತ್ತಿದೆ, ಈಗ ಈ ಚಿತ್ರದ ಟೈಟಲ್ ಬದಲಾಗಿದೆ. ಹೌದು, ಶಿವರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ 'ದ್ರೋಣ' ಎಂಬ ಟೈಟಲ್ ಫಿಕ್ಸ್ ಆಗಿದ್ದು. ಚಿತ್ರದ ಚಿತ್ರೀಕರಣ ಜೂನ್ 22 ರಿಂದ ಪ್ರಾರಂಭವಾಗಲಿದೆ.ದ್ರೋಣ ಚಿತ್ರಕ್ಕೆ ಪ್ರಮೋದ್ ಚಕ್ರವರ್ತಿ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ಚಿತ್ರದಲ್ಲಿ ಸಾಧು ಕೋಕಿಲ, ಬಾಬು ಹಿರಣ್ಣಯ್ಯ ಮುಂತಾದವರು ನಟಿಸಲಿದ್ದಾರೆ.   

short by Pawan!

Comments