Skip to main content


ಬೆಂಜ್‌ ಕಾರಿಗೆ BOSS ನಂ. ಪಡೆದ ಯಶ್‌... ಹರಾಜಾಗಿದ್ದು ಎಷ್ಟಕ್ಕೆ?

ಹೌದು, ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಹೊಸ ಬೆಂಜ್ ಕಾರಿಗೆ KA 05 MY 8055 ನಂ ಪಡೆದಿದ್ದಾರೆ. ಇತ್ತೀಚಿಗಷ್ಟೆ ನಡೆದ ಹರಾಜಿನಲ್ಲಿ 78 ಸಾವಿರ ರೂ.ಗೆ 'ಬಾಸ್‌' ನಂ ಯಶ್ ಪಾಲಾಗಿದೆ. ಯಶ್‌ ಪರವಾಗಿ ರಾಕೇಶ್‌ ಎಂಬುವರು ಹರಾಜಿನಲ್ಲಿ ಪಾಲ್ಗೊಂಡಿದ್ದರು. ಈ ನಂ ಇಷ್ಟಪಟ್ಟಿದ್ದ ಯಶ್‌, ಎಷ್ಟೇ ಹಣ ಖರ್ಚಾದ್ರೂ ಪರವಾಗಿಲ್ಲ ಅದನ್ನು ಖರೀದಿಸಲು ಸೂಚಿಸಿದ್ದಾಗಿ ರಾಕೇಶ್ ಹೇಳಿದ್ದಾರೆ. ಇನ್ನು ಹರಾಜಿನಲ್ಲಿ ಯಾರೂ ಬಿಡ್‌ ಮಾಡದ ಹಿನ್ನೆಲೆ ಕಡಿಮೆ ಮೊತ್ತಕ್ಕೆ 'ಬಾಸ್‌' ನಂ ಯಶ್‌ಗೆ ಒಲಿದಿದೆ.

short by Pawan!

Comments