Skip to main content


ಬಿಡು.. ಬಿಡು.. ನಾನು ಅನ್ನೋದು ಮೊದಲು ಬಿಡು.. ವಿಲನ್‍ನ 2ನೇ ಸಾಂಗ್

ದಿ ವಿಲನ್ ಚಿತ್ರದ ಮೊದಲ ಹಾಡಿನಲ್ಲೇ ದೂಳೆಬ್ಬಿಸಿದ್ದ ಜೋಗಿ ಪ್ರೇಮ್, ದಿ ವಿಲನ್ ಚಿತ್ರದ 2ನೇ ಹಾಡನ್ನೂ ಬಿಡುಗಡೆ ಮಾಡೋಕೆ ರೆಡಿಯಾಗಿದ್ದಾರೆ. ಬಿಡುಗಡೆ ಮಾಡುವ ಮುನ್ನವೇ ಹಾಡಿನ ಒಂದೇ ಒಂದು ಲೈನ್‍ನ್ನು ಹೊರಬಿಟ್ಟು, ಎದೆಬಡಿತ ಹೆಚ್ಚಿಸಿದ್ದಾರೆ. ಬಿಡು ಬಿಡು.. ನಾನು ಅನ್ನೋದು ಮೊದಲು ಬಿಡು.. ನಾವು ಅಂತಾ ಬಾಳೋದು ಕಲಿ ಶಂಕರಾ.. ಎನ್ನುವುದು ಹಾಡಿನ ಮೊದಲ ಸಾಲು. ಈ ಭಾನುವಾರ ಬಿಡುಗಡೆಯಾಗುತ್ತಿದೆ.    

short by Pawan / more at Chitraloka

Comments