Skip to main content


ಜುಲೈ 5ರಂದು ಡಾ. ರಾಜ್‌ ಮೊಮ್ಮಗನ‌ ನಿಶ್ಚಿತಾರ್ಥ

ರಾಜ್‌ಕುಮಾರ್‌ ಪುತ್ರ ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಅವರ ವಿವಾಹ ನಿಶ್ಚಿತಾರ್ಥ ಜುಲೈ 5ರಂದು ನಡೆಯಲಿದೆ. ಮೈಸೂರು ಮೂಲದ ಶ್ರೀದೇವಿ ಎಂಬುವವರ ಜತೆ ನಿಶ್ಚಿತಾರ್ಥ ನಡೆಯಲಿದೆ. ಇದು ಸಂಪೂರ್ಣ ಖಾಸಗಿ ಕಾರ್ಯಕ್ರಮವಾಗಿದ್ದು, ಬಂಧು ಬಳಗ, ಆಪ್ತರು ಮಾತ್ರ ಹಾಜರಿರುತ್ತಾರೆ ಎಂದು ಮೂಲಗಳು ತಿಳಿಸಿವೆ.     

short by Pawan / more at Vijayakarnataka


Comments