Skip to main content


ಬಿಗ್‍ ಬಾಸ್ ಸೀಸನ್ 6: ಈ ಬಾರಿ ನಿವೇದಿತಾ ಜಾಗ ತುಂಬುವವರು ಯಾರು..??

ಕಲರ್ಸ್ ಸೂಪರ್ ನಲ್ಲಿ ಈ ಬಾರಿಯ ಬಿಗ್‍ಬಾಸ್ ಸೀಸನ್ 6 ರಿಯಾಲಿಟಿ ಶೋ ಕಾರ್ಯಕ್ರಮದ ಪ್ರೋಮೋ ಬರುತ್ತಿರುವುದು ಎಲ್ಲರಿಗೂ ಗೊತ್ತು. ಈಗ ಈ ಸೀಸನ್ ನಲ್ಲಿ ಯಾರು ಯಾರು ಸ್ಪರ್ಧಿಗಳು ಅಂತ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಬಿಗ್ ಬಾಸ್ ಬಿಗ್ ಬಾಸ್ ಹೌದು ಸ್ವಾಮೀ ……. ಈ ಧ್ವನಿ ಕೇಳಿದ್ರೆ ಎಲ್ಲರಿಗೂ ಒಂಥರಾ ಕುತೂಹಲ …. ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದ ಈ ರಿಯಾಲಿಟಿ ಶೋ ಸೀಸನ್ 5 ರಿಂದ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬರುತ್ತಿದೆ.   

short by Pawan / more at Balkani News

Comments