Skip to main content


ಕಿಚ್ಚ ಸುದೀಪ್ ಕೊಟ್ಟರು ಸರ್‌ಪ್ರೈಸಿಂಗ್ ಗುಡ್ ನ್ಯೂಸ್

ಚಲನಚಿತ್ರ ಅಭಿಮಾನಿಗಳಿಗೆ ಸುದೀಪ್ ಹಾಗೂ ಚಿರಂಜೀವಿ ಅವರನ್ನು ಒಟ್ಟಿಗೆ ಸ್ಕ್ರೀನ್ ನೋಡುವ ಆಸೆ ಇತ್ತು. 'ರನ್ನ' ಚಿತ್ರದಲ್ಲಿಯೇ ಈ ಜೋಡಿ ಒಟ್ಟಾಗಿ ಕಾಣಿಸಿ ಕೊಳ್ಳಬೇಕಿತ್ತು. ಆದರೆ, ಆಗ ಈಡೇರದ ಆಸೆಯನ್ನು ಇದೀಗ ಸುದೀಪ್ ಈಡೇರಿಸುತ್ತಿದ್ದಾರೆ.

'ಎಸ್. ಎಕ್ಸೈಟೆಡ್' ಎಂದೇ ಈ ಸುದ್ದಿಯನ್ನು ಟ್ವೀಟ್ ಮಾಡಿ, ಕಿಚ್ಚ ಹಂಚಿಕೊಂಡಿದ್ದಾರೆ. 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿಯೊಂದಿಗೆ ನಟಿಸುತ್ತಿರುವುದಾಗಿ ಸುದೀಪ್  ಬಹಿರಂಗಗೊಳಿಸಿದ್ದಾರೆ.    

short by Pawan / more at Suvarna News

Comments