Skip to main content


ಗಣೇಶ್ ಹಾರರ್ ಸಿನಿಮಾದಲ್ಲಿ ನಟಿಸಲು ಕಾರಣ ಅವಳಂತೆ..?

ಇದುವರೆಗೂ ಲವರ್ ಬಾಯ್, ಕಾಲೇಜು ಹುಡುಗ, ಅಮರ ಪ್ರೇಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಗಣೇಶ್ ಈಗ ಹಾರರ್ ಸಿನಿಮಾದಲ್ಲಿ ನಟಿಸಲಿರುವುದು ನಿಮಗೆ ಗೊತ್ತಿರುವ ವಿಷಯ.

ಇಷ್ಟಕ್ಕೂ ಗಣೇಶ್ ಇಂಥಾದ್ದೊಂದು ಹಾರರ್ ಸಿನಿಮಾ ಮಾಡೋಕೆ ಕಾರಣ ಅವರ ಮಗಳಂತೆ. ಹೌದು, ಅವರ ಮಗಳಿಗೆ ಹಾರರ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಅಪ್ಪನೂ ಹಾರರ್ ಸಿನಿಮಾ ಮಾಡಬೇಕು ಎಂದು ದುಂಬಾಲು ಬಿದ್ದಿದ್ದಾಳೆ. ಅದೇ ಸಮಯಕ್ಕೆ ನಾಗಣ್ಣನವರ ಕಡೆಯಿಂದ ಕಥೆ ಸಿಕ್ಕಿದೆ. ಗಣೇಶ್ ಕೂಡ ಓಕೆ ಎಂದುಬಿಟ್ಟಿದ್ದಾರಂತೆ. ಅಂದಹಾಗೆ ಈ ಸಿನಿಮಾವನ್ನು ನಿರ್ದೇಶಕ ನಾಗಣ್ಣ ನಿರ್ದೇಶಿಸಲಿದ್ದಾರೆ.

short by Pawan!

Comments