Skip to main content


ಸಿನಿಪ್ರಿಯರಿಗೆ ಗುಡ್ ನ್ಯೂಸ್ : ದಿ ವಿಲನ್ ತೆರೆಗೆ ಬರೋದು ಯಾವಾಗ ಗೊತ್ತಾ..?

ಸದ್ಯದ ಮಾಹಿತಿ ಪ್ರಕಾರ ವರಮಹಾಲಕ್ಷ್ಮೀ ಹಬ್ಬದಂದು ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಈ ಸಿನಿಮಾವನ್ನು ಅಂದುಕೊಂಡಿದ್ದ ದಿನಕ್ಕೆ ತೆರೆಮೇಲೆ ತರಬೇಕೆಂದು ಚಿತ್ರತಂಡ ನಿರ್ಧರಿಸಿದೆ. ಅದಕ್ಕಾಗಿ ಡೆಡ್ ಲೈನ್ ಕೂಡ ಫಿಕ್ಸ್ ಮಾಡಲಾಗಿದೆ. ದಿ ವಿಲನ್ ಸಿನಿಮಾ ಆಗಸ್ಟ್ 24 ರಂದು ರಿಲೀಸ್ ಮಾಡುವ ಯೋಚನೆಯಲ್ಲಿದೆಯಂತೆ ಚಿತ್ರತಂಡ. ಅದಕ್ಕಾಗಿ ಭರದ ಸಿದ್ದತೆ ನಡೆಸುತ್ತಿದೆ.  

short by Pawan / more at Kannada News Now

Comments