Skip to main content


ಟಿವಿ ನಿರೂಪಕಿಯರಾಗಿದ್ದ ಇವ್ರು ಈಗ ಸಿನಿಮಾ ನಟಿಯರು

ಕಿರುತೆರೆಗೆ ಮತ್ತು ಹಿರಿತೆರೆಗೆ ಅವಿನಾಭಾವ ಸಂಬಂಧ ಇದೆ. ಕಿರುತೆರೆಯಲ್ಲಿ ಕಮಾಲ್ ಮಾಡಿದ ಅನೇಕರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ಸಿಗುತ್ತಿದೆ. ಅದಕ್ಕೆ ಒಂದು ಉತ್ತಮ ಉದಾಹರಣೆ ಅಂದರೆ 'ಕಾಮಿಡಿ ಟೈಂ' ಕಾರ್ಯಕ್ರಮದಲ್ಲಿ ಸಾಮಾನ್ಯ ಅಂಕರ್ ಆಗಿದ್ದ ಗಣೇಶ್ ಇದು ಸ್ಯಾಂಡಲ್ ವುಡ್ ಗೋಲ್ಡನ್ ಸ್ಟಾರ್ ಆಗಿದ್ದಾರೆ. ಈ ರೀತಿ ಸದ್ಯ ಕನ್ನಡದ ಅನೇಕ ನಿರೂಪಕಿಯರು ನಟಿಯರಾಗಿದ್ದಾರೆ. ದಿನ ಟಿವಿ ಮುಂದೆ ಕೂತರೆ ಕಣ್ಣೀಗೆ ಬೀಳುವ ಈ ಚೆಂದದ ಬೆಡಗಿಯರು ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ತಮ್ಮ ಮಾತಿನ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದಾರೆ. ಇಷ್ಟಕ್ಕೆ ತಮ್ಮ ಪ್ರತಿಭೆಯನ್ನು ಸೀಮಿತಗೊಳಿಸದೆ ನಿರೂಪಣೆಯಿಂದ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾದಲ್ಲಿ ನಾಯಕಿ ಆಗಿದ್ದಾರೆ. ಅಂದಹಾಗೆ, ಬೆಳ್ಳೆ ತೆರೆಯ ಮೇಲೆ ನಟಿಯರಾಗಿ ಮಿಂಚಿರುವ ಕನ್ನಡದ ಜನಪ್ರಿಯ ಟಿವಿ ನಿರೂಪಕಿಯ ಪಟ್ಟಿ ಇಲ್ಲಿದೆ.
ಅನು ಶ್ರೀ
ಕಾವ್ಯಶಾಸ್ತ್ರಿ
ಮಾನ್ವಿತಾ ಹರೀಶ್
ಶೀತಲ್ ಶೆಟ್ಟಿ
ಹೇಮಲತಾ
ಅಧಿತಿ ಪ್ರಭುದೇವ
ಅಶ್ವಿನಿ.    

short by Pawan / more at Filmibeat

Comments