Skip to main content


ಕ್ರೇಜಿಸ್ಟಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಚಂದನವನದಲ್ಲಿ ಮತ್ತೆ ಸೃಷ್ಟಿಯಾಗಲಿದೆ ಪ್ರೇಮಲೋಕ!

ನಾಗರಹಾವು ಸಿನಿಮಾಗೆ ಹೊಸ ತಂತ್ರಜ್ಞಾನ ಅಳವಡಿಸಿ ಬಿಡುಗಡೆ ಮಾಡಿದ ನಟ, ನಿರ್ಮಾಪಕ ಬಾಲಾಜಿ ಕನ್ನಡ ಸಿನಿ ರಸಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಬಾಲಾಜಿ ಈಶ್ವರ್ ಪ್ರೊಡಕ್ಷನ್ ಮೊಟ್ಟ ಮೊದಲ ಸಿನಿಮ ಕುಲಗೌರವವನ್ನು ಮತ್ತೆ ಅಭಿಮಾನಿಗಳಿಗೆ ಹೊಸ ತಂತ್ರಜ್ಞಾನದಲ್ಲಿ ತೋರಿಸಲಿದ್ದಾರಂತೆ. ಜೊತೆಗೆ ಡಾ ರಾಜ್ ಕುಮಾರ್ ನಟನೆಯ ನಾ ನಿನ್ನ ಮರೆಯಲಾರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಪ್ರೇಮಲೋಕ ಸಿನಿಮಾವನ್ನು ಕೂಡ ರಿ ರಿಲೀಸ್ ಮಾಡಲು ನಟ, ನಿರ್ಮಾಪಕ ಬಾಲಾಜಿ ನಿರ್ಧರಿಸಿದ್ದಾರಂತೆ.   

short by Pawan / more at Kannada News Now

Comments