Skip to main content


ಸ. ಹಿ. ಪ್ರಾ. ಶಾಲೆ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ?

ರಿಷಬ್ ಶೆಟ್ಟಿ ನಿರ್ದೇಶಿಸಿ ನಿರ್ಮಿಸಿರುವ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಹಾಡು ಬಿಡುಗಡೆ ಆಗಿ ಸಖತ್ ವೈರಲ್ ಆಗಿದೆ. ಸಾಂಗ್ ರಿಲೀಸ್ ಆದ 12ದಿನಗಳಲ್ಲಿ 5ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು ಸಿನಿ ಪ್ರೇಕ್ಷಕರು ಕೂಡ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಹಾಡು ಹಿಟ್ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸುವುದರ ಜೊತೆಯಲ್ಲಿ ಸಿನಿಮಾದಲ್ಲಿ ತಾವು ಕೂಡ ಭಾಗಿ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗಂತ ಚಿತ್ರದಲ್ಲಿ ಸುದೀಪ್ ಅಭಿನಯ ಮಾಡಿಲ್ಲ. ಆದರೆ ರಿಷಬ್ ಗೆ ಕಿಚ್ಚನ ಮೇಲಿರುವ ಪ್ರೀತಿ ಮತ್ತು ಗೌರವಾರ್ಥವಾಗಿ ಕಿಚ್ಚ ಸುದೀಪ್ ಪ್ರಸೆಂಟ್ಸ್ ಎಂದು ತಮ್ಮ ಸಿನಿಮಾ ಪೋಸ್ಟರ್ ನಲ್ಲಿ ಹಾಕಿದ್ದಾರೆ.       

short by Pawan!

Comments