Skip to main content


ದೇವಲೋಕದ ಅಪ್ಸರೆ ಧರೆಗಿಳಿದಂತಿದೆ ನಿವೇದಿತಾ ಗೌಡರ ಈ ಫೋಟೋ ಶೂಟ್!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಮೈಸೂರಿನ ಲಲಿತ ಮಹಲ್’ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ವಾಹ್ ಅನಿಸುವಂತಿದೆ ನಿವೇದಿತಾರ ಈ ಪೋಸ್’ಗಳು. ಒಂದೊಂದು ಪೋಸ್’ನಲ್ಲೂ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ.

short by Pawan!

Comments