Skip to main content


ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಡಬ್ ಸ್ಮಾಶ್ ಕ್ವೀನ್ ಪ್ರಶ್ಚಿತಾ ನಟನೆ

ಸಾಮಾಜಿಕ ಜಾಲತಾಣಗಳಲ್ಲಿ ಮುದ್ದಾದ ಡಬ್ ಸ್ಮಾಶ್ ಗಳ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಪುಟ್ಟ ಪೋರಿ ಈಗ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈಗ ಪುಟ್ಟ ಹುಡುಗಿ ಪ್ರಶ್ಚಿತಾ ಗೆ ರಕ್ಷಿತ್‌ ಶೆಟ್ಟಿ ಸಿನಿಮಾವೊಂದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ರಕ್ಷಿತ್‌ ಶೆಟ್ಟಿ ಪರಂವಾ ಸ್ಟುಡಿಯೋ ಮೂಲಕ '777 ಚಾರ್ಲಿ' ಎಂಬ ಮತ್ತೊಂದು ಸಿನಿಮಾ ನಿರ್ಮಿಸುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ.ಈ ಸಿನಿಮಾದಲ್ಲಿ ಪ್ರಶ್ಚಿತಾ ನಟಿಸುತ್ತಿದ್ದಾಳೆ.  

short by Pawan / more at Kannada News Now

Comments