Skip to main content


ಇನ್ಮೇಲೆ ಹಾಡಲ್ಲ ಎಂದು ದುಃಖದಲ್ಲಿ ಕ್ಷಮೆ ಕೇಳುತ್ತಿರುವ ತುಳಸಿ ಪ್ರಸಾದ್..! 

ತುಳಸಿ ಪ್ರಸಾದ್ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಚಿತ್ರ ಗಾಯನದ ಮೂಲಕ ಸಾಕಷ್ಟು ಸದ್ದನ್ನು ಮಾಡುತ್ತಿರುವ ವ್ಯಕ್ತಿ. ಕನ್ನಡದ ಹಲವು ಹಾಡುಗಳನ್ನು ತನ್ನ ಪ್ರೀತಿಯನ್ನ ಮತ್ತು ವಿಚಿತ್ರವಾದ ಶೈಲಿಯ ಮೂಲಕ ಹಾಡಿ ಅವುಗಳನ್ನು ಹಾಳು ಮಾಡುತ್ತಿದ್ದ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈತನ ವಿರುದ್ಧ ಹಲವರು ಬೈದಿದ್ದರು.

ಆದರೆ ಇದೀಗ ಇದ್ದಕ್ಕಿದ್ದ ಹಾಗೆ ನಾನು ಹಾಡುವುದಿಲ್ಲ. ನನ್ನನ್ನು ಕ್ಷಮಿಸಿ ಸಂಗೀತ ಕಲಿತು ಹಾಡುತ್ತೇನೆ ಎಂದು ಜನರಲ್ಲಿ ಕ್ಷಮೆ ಯಾಚಿಸುತ್ತ ವಿಡಿಯೋವೊಂದನ್ನು ಮಾಡಿದ್ದಾನೆ. ಈತ ಇದ್ದಕ್ಕಿದ್ದ ಹಾಗೆ ಹೀಗೆ ಹೇಳಲು ಕಾರಣವೇನು ಗೊತ್ತಿಲ್ಲ ಆದರೆ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ಹೇಳಿರುವುದು ಮಾತ್ರ ನಿಜಕ್ಕೂ ಜನರಿಗೆ ನಿಟ್ಟುಸಿರು ಬಿಟ್ಟಂತೆಯೇ ಆಗಿದೆ.   

short by Pawan / more at Troll haida

Comments