Skip to main content


ಬಾಲಿವುಡ್ ನಟನಿಗೆ ಕನ್ನಡ ಕಲಿಸಿದ ಪ್ರಣೀತಾ

ಪ್ರಣೀತಾ ಸುಭಾಷ್... ಇದೀಗ ಬಾಲಿವುಡ್ ನ ಆಲ್ಬಂವೊಂದರಲ್ಲಿ ನಟಿಸುತ್ತಿರುವ ಪ್ರಣೀತಾ, ಈಗಾಗಲೇ ತಮಿಳು, ತೆಲುಗಿನಲ್ಲಿ ಛಾಪು ಮೂಡಿಸಿದ್ದಾರೆ. ಎಲ್ಲಿಗೇ ಹೋದರೂ ತಮ್ಮ ಕನ್ನಡ ಪ್ರೇಮ ಮರೆಯದ ಪ್ರಣೀತಾ, ಆಲ್ಬಂ ಸಾಂಗ್‍ನಲ್ಲಿಯೂ ತಮ್ಮ ಕನ್ನಡ ಪ್ರೇಮ ಮೆರೆದುಬಿಟ್ಟಿದ್ದಾರೆ. ಅದು ಬಾಲಿವುಡ್ ನಟನಿಗೆ ಕನ್ನಡ ಕಲಿಸಿಕೊಡುವ ಮೂಲಕ. ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಕನ್ನಡದ ಅಭಿಮಾನಿಗಳೇ ನಾನು ನಿಮ್ಮನ್ನು ಇಷ್ಟಪಡುತ್ತೇನೆ, ನಾನು ಒಳ್ಳೆ ಹುಡುಗ.. ಎಂದಿರುವ ವಿಡಿಯೋ ಈಗ ಸದ್ದು ಮಾಡೋಕೆ ಶುರು ಮಾಡೋಕೆ ಶುರು ಮಾಡಿದೆ. ಆ ವಿಡಿಯೋ ಬಿಡುಗಡೆ ಮಾಡಿರೋದು ಪ್ರಣೀತಾ.     

short by Pawan / more at Chitraloka

Comments