Skip to main content


ನಾನು ಅಜ್ಜಿ ಆಗೋದು ಯಾವಾಗ... ಅಮ್ಮನ ಪ್ರಶ್ನೆಗೆ ಯಶ್ ಹೇಳಿದ್ದೇನು...?

ಹೌದು, ಯಶ್​ ಹಾಗೂ ರಾಧಿಕಾ, ಅಪ್ಪ-ಅಮ್ಮ ಆಗೋದು ಯಾವಾಗ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿದೆ. ಸಾಕಷ್ಟು ಬಾರಿ ಯಶ್​ ಅವರಿಗೇ ಈ ಪ್ರಶ್ನೆ ಕೇಳಲಾಗಿದೆ. ಇದುವರೆಗೂ ಇಂತಹದೊಂದು ಪ್ರಶ್ನೆ ಕೇವಲ ಯಶ್ ಅಭಿಮಾಗಳಲ್ಲಿ ಮಾತ್ರ ಇದೆ ಎನ್ನಲಾಗುತ್ತಿತ್ತು. ಆದರೆ, ಇದೀಗ ಸ್ವತಃ ಯಶ್ ಅವರ ತಾಯಿಯೇ ತಾವು ಅಜ್ಜಿ ಆಗೋದು ಯಾವಾಗ ಎಂದು ಕೇಳುತ್ತಿದ್ದಾರೆ. 

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ವೇಳೆ ಕಾಲ್​ ಮಾಡಿದ ಯಶ್ ಅವರ ತಾಯಿ, ನಾನು ಅಜ್ಜಿ ಆಗೋದು ಯಾವಾಗ ಎಂದು ಕೇಳಿದ್ದಾರೆ. ಅಮ್ಮನ ಈ ಪ್ರಶ್ನೆಗೆ ಯಶ್ ಉತ್ತರ ಏನು ಎಂಬುದು ಸೋಮವಾರ ರಾತ್ರಿ ಪ್ರಸಾರವಾಗಲಿರುವ ಫುಲ್ ಎಪಿಸೋಡ್​ನಲ್ಲಿ ತಿಳಿಯಲಿದೆ.    

short by Pawan / more at Eenadu India

Comments