Skip to main content


ಮದುವೆ ಯೋಚನೆ ಮಾಡೋದಿಕ್ಕೂ ಟೈಮಿಲ್ಲ: ರಕ್ಷಿತ್‌ ಶೆಟ್ಟಿ

ಅವನೇ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿ ಚಿತ್ರಗಳ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ರಕ್ಷಿತ್‌ ಶೆಟ್ಟಿ, ಕೆಲಸದಲ್ಲಿ ತುಂಬಾ ಬಿಝಿ ಇದ್ದೇನೆ. ಮದುವೆಯಾಗುವುದಕ್ಕೆ ಸಮಯ ಆಗ್ತಿಲ್ಲ ಎಂದು ತಿಳಿಸಿದ್ದಾರೆ. ಸದ್ಯಕ್ಕಂತೂ ಮದುವೆಯಿಲ್ಲ. ಮುಂದಿನ ವರ್ಷದಲ್ಲಿ ಮದುವೆ ಪ್ಲಾನ್‌ ಮಾಡಿದ್ದೇವೆ. ನಾನು ಮತ್ತು ರಶ್ಮಿಕಾ ಇಬ್ಬರೂ ನಮ್ಮದೇ ಆದ ಸಿನಿಮಾಗಳಲ್ಲಿ ಬಿಝಿ ಆಗಿದ್ದೇವೆ. ಮದುವೆ ವಿಚಾರವನ್ನು ಮನೆಯವರಿಗೆ ಬಿಟ್ಟಿದ್ದೇವೆ. ಸದ್ಯಕ್ಕೆ ಮದುವೆ ಬಗ್ಗೆ ಆಲೋಚನೆ ಮಾಡುವುದಕ್ಕೆ ಸಮಯ ಸಿಗ್ತಿಲ್ಲ ಎಂದು ಹೇಳಿದ್ದರೆ.     

short by Pawan / more at Vijayakarnataka

Comments