Skip to main content


ಕಿರಾತಕ-2 ಸಿನಿಮಾ ಟೈಟಲ್​​​ಗೆ ಕಿತ್ತಾಟ

ಇದೀಗ ಆಗಸ್ಟ್​ 24 ರ ವರಮಹಾಲಕ್ಷ್ಮಿ ಹಬ್ಬಕ್ಕೆ ಕಿರಾತಕ-2 ಸಿನಿಮಾಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಿನಿಮಾವನ್ನು ರ‍್ಯಾಂಬೋ 2 ನಿರ್ದೇಶಿಸಿದ್ದ ಅನಿಲ್​​​ಕುಮಾರ್ ನಿರ್ದೇಶಿಸಲು ಹೊರಟಿದ್ದಾರೆ. ಆದರೆ ಸಿನಿಮಾ ಟೈಟಲ್ ಹಕ್ಕು ನನ್ನ ಬಳಿ ಇದೆ. ಮತ್ತೊಬ್ಬರು ನಿರ್ದೇಶಕರು ಈ ಟೈಟಲ್ ಬಳಸಿಕೊಳ್ಳಲು ನನ್ನ ಅನುಮತಿ ಇಲ್ಲ ಎಂಬುದು ಪ್ರದೀಪ್ ರಾಜ್ ವಾದವಾಗಿದೆ. ಈ ಸಂಬಂಧ ಮತ್ತೆ ಗಾಂಧಿನಗರದಲ್ಲಿ ಮತ್ತೆ ಟೈಟಲ್ ವಿವಾದ ತಲೆದೋರಿದೆ. ಈ ಸಂಬಂಧ ನಿರ್ದೇಶಕ ಪ್ರದೀಪ್ ರಾಜ್​ ಫಿಲ್ಮ್​​ ಚೇಂಬರ್​​​​​​​ಗೆ ದೂರು ನೀಡಿದ್ದಾರೆ.   

short by Pawan!

Comments