Skip to main content


ಆಗಸ್ಟ್ 27 ಕ್ಕೆ ಅಭಿಮಾನಿಗಳಿಗೆ ಸರ್ಪೈಸ್ ಕೊಡಲಿದ್ದಾರೆ ನಟ ಯಶ್

ಆಗಸ್ಟ್ 27 ರಂದು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸರ್ಪೈಸ್ ಕೊಡಲಿದ್ದಾರೆ, ಆಗಸ್ಟ್ 27 ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿರುವ ಕಿರಾತಕ-2 ಚಿತ್ರ ಸೆಟ್ಟೇರಲಿದೆ. ಸದ್ಯ ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿರುವ ನಟ ಯಶ್ ಆಗಸ್ಟ್ 27 ರಂದು ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಕಿರಾತಕ-2 ಚಿತ್ರಕ್ಕೆ ನಾಯಕಿಯಾಗಿ ನಂದ ಲವ್ಸ್ ನಂದಿತಾ ಸಿನಿಮಾದಲ್ಲಿ ನಟಿಸಿದ್ದ ಶ್ವೇತಾ ಅವರು ಆಯ್ಕೆಯಾಗಿದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಕಿರಾತಕ 2 ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಲಿದ್ದಾರೆ.   

short by Pawan / more at Kannada News Now

Comments