Skip to main content


ಕೇರಳ ಪ್ರವಾಹ ಪೀಡಿತರಿಗೆ 5 ಕೋಟಿ ರೂ ನೀಡಿದ ಸನ್ನಿ ಲಿಯೋನ್

ಕೇರಳಿಗರ ಸಂಕಷ್ಟಕ್ಕೆ ಈಗಾಗಲೇ ಹಲವು ಚಿತ್ರ ತಾರೆಯರು, ಕ್ರೀಡಾ ತಾರೆಯರು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಸನ್ನಿ ಲಿಯೋನ್​ ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭೀಕರ ಮಳೆಗೆ ಕೇರಳ ಮುಳುಗಿದ್ದು ಕೇರಳಿಗರ ಬದುಕು ನರಕಸದೃಶ್ಯದಂತಾಗಿದೆ. ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 370 ಕ್ಕೆ ಏರಿದೆ.      

short by Pawan!

Comments