Skip to main content


86 ವರ್ಷದ ವಿಶ್ವದಾಖಲೆ ಅಳಸಿ ಹಾಕಿದ ಟೀಮ್ ಇಂಡಿಯಾ! ಏನದು ಗೊತ್ತಾ?

ನಿನ್ನೆ ಹಾಂಕಾಂಗ್​ ವಿರುದ್ಧ ನಡೆದ 26-0 ಅಂತರದಿಂದ ಗೆದ್ದು ವಿಶ್ವದಾಖಲೆ ನಿರ್ಮಾಣ ಮಾಡಿದೆ. 1932 ರ ಲಾಸ್​ಏಂಜಲೀಸ್​ ಒಲಿಂಪಿಕ್​ ನಲ್ಲಿ ಅಮೆರಿಕದ ವಿರುದ್ಧ ಭಾರತ ತಂಡ 24- 1 ಅಂತರದಿಂದ ಗೆದ್ದು ಇತಿಹಾಸ ಬರೆದಿತ್ತು. ಇನ್ನು ವಿಶ್ವ ಹಾಕಿ ಇತಿಹಾಸದಲ್ಲಿ ನ್ಯೂಜಿಲೆಂಡ್​ ತಂಡ 1994 ರಲ್ಲಿ 36 ಗೋಲುಗಳನ್ನ ಬಾರಿಸುವ ಮೂಲಕ ಭಾರಿ ಇತಿಹಾಸ ಬರೆದಿತ್ತು. ಸಮೋವಾ ತಂಡದ ವಿರುದ್ಧ ನ್ಯೂಜಿಲ್ಯಾಂಡ್​ ಆಟಗಾರರು ಗೋಲ್​ ಗಳ ಮೇಲೆ ಗೋಲ್​ಗಳ ಮಳೆಗೆರೆದಿದ್ದರು. ಆ ದಾಖಲೆಯನ್ನು ಇಲ್ಲಿ ತನಕ ಯಾರು ಕೂಡ ಮುರಿದಿರಲಿಲ್ಲ.  

short by Pawan!

Comments