Skip to main content


ದಚ್ಚು-ಕಿಚ್ಚನ ಅಭಿಮಾನಿಗಳಿಗೆ ಗುಡ್​ನ್ಯೂಸ್​....ಮುನಿಸು ಮರೆತು ಒಂದಾಗಲಿದ್ದಾರೆ ದರ್ಶನ್​ - ಸುದೀಪ್

ಚಂದನವನದ ಈ ತಾರೆಯರ ಮುನಿಸು ಕೊನೆಯಾಗುವ ಕಾಲ ಕೂಡಿ ಬಂದಿದೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಕುಚುಕು ಗೆಳೆಯರು. ಇಂತಹದೊಂದು ಶುಭಸುದ್ದಿ ಈಗ ಕೇಳಿ ಬರುತ್ತಿದೆ. ಮುನಿಸು ಮರೆತು ಸ್ನೇಹಲೋಕ ಕಟ್ಟಲು ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ಬುನಾದಿಯಾಗುತ್ತಿದೆ. ಈ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಈ ತಾರೆಯರನ್ನು ಕರೆತರುವ ಎಲ್ಲ ಸಿದ್ಧತೆ ನಡೆದಿದೆಯಂತೆ. ಅಂದು ಸುದೀಪ್ ಹಾಗೂ ದರ್ಶನ್ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರಂತೆ.  

short by Pawan / more at Eenadu India

Comments