Skip to main content


ಬಾಲಿವುಡ್​ ಸ್ಟಾರ್​ಗಳ ಬಾಡಿಗಾರ್ಡ್ಸ್ ಸಂಬಳ ಎಷ್ಟು ಗೊತ್ತಾ?

ನಟ ಸಲ್ಮಾನ್​ ಖಾನ್​ ಅವರ ಬಾಡಿಗಾರ್ಡ್​ ಹೆಸರು ಶೆರಾ. ಇಬ್ಬರ ನಡುವಿನ ಸಂಬಂಧ ಗುಡ್​ ಫ್ರೆಂಡ್ಸ್​ಗಿಂತ ಸ್ವಲ್ಪ ಜಾಸ್ತಿನೇ ಅಂತೆ.  ಇನ್ನು ಶೆರಾ ವರ್ಷದ ಸಂಬಳ ಬರೋಬ್ಬರಿ 2 ಕೋಟಿ. ಬ್ಯಾಡ್​ ಬಾಯ್​ ಎಲ್ಲೇ ಹೋದರು ಶೆರಾ ಅಲ್ಲಿ ಹಾಜರು.

ಕಿಂಗ್​ ಖಾನ್​ ಶಾರುಖ್ ಖಾನ್​ ಬಾಡಿಗಾರ್ಡ್​ ಹೆಸರು ರವಿ ಸಿಂಗ್. ನೋಡಲು ಯಾವುದೇ ಬಾಲಿವುಡ್​ ನಟನಿಗಿಂತ ಕಮ್ಮಿ ಇಲ್ಲ. 6 ಅಡಿ ಎತ್ತರದ ಇವರ ಸಂಬಳ ವರ್ಷಕ್ಕೆ 2.5 ಕೋಟಿ​.

ಕಿಲಾಡಿ ಅಕ್ಷಯ್ ಕುಮಾರ್​ ಬಾಡಿಗಾರ್ಡ್ ಶ್ರೀಸೆ ಥೀಲ್ ಅಲಿಯಾಸ್​ ಶ್ರೀ. ಫಿಟ್ಟೆಸ್ಟ್​ ನಟ ಆದ್ರು ಕೂಡ ಇವರು ಶ್ರೀ ಇಲ್ಲದೆ ಹೊರಗೆ ಹೋಗಲ್ವಂತೆ. ಶ್ರೀ ವರ್ಷದ ಸಂಬಳ 1.2 ಕೋಟಿ.   

short by Pawan / more at Eenadu India

Comments