Skip to main content


ರೋಡಿಗಿಳಿದ ಡಿ ಬಾಸ್​ನ ಲ್ಯಾಂಬರ್ಗಿನಿ ಕಾರು!

ಹೌದು, ಸಾರಥಿ ಬರೋಬ್ಬರಿ ಐದೂವರೆ ಕೋಟಿ ರೂಪಾಯಿ ಕೊಟ್ಟು ಲ್ಯಾಂಬರ್ಗಿನಿ ಕಾರು ಖರೀದಿಸಿದ್ದು ತಿಳಿದ ವಿಚಾರ. ಸದ್ಯ ಈ ಕಾರು ರೋಡಿಗೆ ಇಳಿದು ಸಖತ್ ಸದ್ದು ಮಾಡಿದೆ. ಡಿ ಬಾಸ್​ನ ಕಾರು ರಸ್ತೆಯಲ್ಲಿ ಓಡುತ್ತಿದ್ದರೆ ಎಲ್ಲರೂ ಬೆರಗುಗಣ್ಣಿಂದ ನೋಡಿ ಖುಷಿ ಪಟ್ಟಿದ್ದಾರೆ. ದಚ್ಚುವಿನ ಈ ಜಾಲಿ ರೈಡ್ ವಿಡಿಯೋವನ್ನು ಅವರ ಅಭಿಮಾನಿಗಳು ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.  

short by Pawan!


Comments