Skip to main content


ಬೆಚ್ಚನೆಯ ಅಪ್ಪುಗೆಯಲ್ಲಿ ಸ್ಯಾಂಡಲ್​ವುಡ್​ ನಟಿಯರು!

ಕೆಲ ದಿನಗಳ ಹಿಂದೆಯಷ್ಟೇ ಸಿಕ್ತ್​ ಸೆನ್ಸ್​​​ ರಿಯಾಲಿಟಿ ಶೋನಲ್ಲಿ ದಿಗ್ಗಿ ಹಾಗೂ ಆ್ಯಂಡಿ ಹಾಜರಾಗಿದ್ದರು. ಇದಾದ ಬಳಿಕ ಮೊನ್ನೆಯಷ್ಟೆ 'ಕಥೆಯೊಂದು ಶುರುವಾಗಿದೆ' ಪ್ರೀಮಿಯರ್​​​​ಗೆ ಜೊತೆ ಜೊತೆಯಾಗಿಯೇ ಆಗಮಿಸಿದ್ದರು. ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ದಿಗಂತ್ ಹಾಗೂ ಐಂದ್ರಿತಾ ರೇ ನಟಿ ರಾಗಿಣಿ ದ್ವಿವೇದಿಯನ್ನು ಭೇಟಿಯಾಗಿದ್ದಾರೆ. ಮೂವರು ಸೇರಿ ಕೆಲ ಸಮಯ ಕಳೆದಿದ್ದಾರೆ. ಈ ಕ್ಷಣಗಳ ಫೋಟೋಗಳನ್ನು ರಾಗಿಣಿ ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.    

short by Pawan!

Comments