Skip to main content


ಇನ್ನೂ ಮುಂದೆ ಈ ಕೆಲಸಗಳನ್ನ ಜೀವನದಲ್ಲಿ ನಾನು ಮಾಡೋದಿಲ್ಲ ಎಂದ ಶಿವಣ್ಣ..!! ಏನದು..?

ಇನ್ಮುಂದೆ ರೀಮೇಕ್ ಚಿತ್ರಗಳಲ್ಲಿ ನಟಿಸುವುದಿಲ್ಲ, ಏನಿದ್ರು ಸ್ವಮೇಕ್ ಚಿತ್ರಗಳಷ್ಟೇ ಎಂದಿದ್ದ ಶಿವಣ್ಣ ಇದಕ್ಕಿದಂತೆ ರೀಮೇಕ್ ಚಿತ್ರದಲ್ಲಿ ನಟಿಸಲು ನಿರ್ಧರಿಸಿದರು. ಕವಚ ಮಲಯಾಳಂನ ರೀಮೇಕ್. ಈಗಾಗಲೇ ಚಿತ್ರೀಕರಣ ಮುಗಿಸಿರುವ ಕವಚ ಚಿತ್ರತಂಡ, ಸಿನಿಮಾದ‌ ಬಿಡುಗಡೆಗೆ ಎಲ್ಲಾ ರೀತಿ ತಯಾರಿಗಳು ನಡೆಸುತ್ತಿದೆ.. ನಾನು ರೂಲ್ಸ್ ಬ್ರೇಕ್ ಮಾಡಿದ್ದೇನೆ .. ನಾನು ರೀಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದೆ .. ಒಳ್ಳೆಯ ಕಥೆಯೊಂದಿದ್ರೆ ಯಾವುದೇ ಭಾಷೆಯದ್ದಾಗಿದ್ದರೂ ಪರ್ವಾಗಿಲ್ಲ ನಾನು ನಟಿಸಲು ಸಿದ್ಧ . ಹೀಗಾಗಿ ನಾನೇ ಮಾಡಿದ ರೂಲ್ಸ್ ಅನ್ಮ ನಾನೇ ಬ್ರೇಕ್ ಮಾಡಿದ್ದೇನೆ ಎಂದಿದ್ದಾರೆ ಶಿವಣ್ಣ .. ಅಲ್ಲದೆ ಸಿನಿಮಾ ಸೆಟ್ ಗೆ ಬಂದಾಗ ಕೆಲವೊಮ್ಮೆ ಕೆಲವರ ಮೇಲೆ ರೇಗಿದ್ದೇನೆ ಅದಕ್ಕಾಗಿ ಇನ್ಮುಂದೆ ಕೋಪ ಕಡಿಮೆ ಮಾಡಿಕೊಳ್ಳುತ್ತೇನೆ . ಜೊತೆಗೆ ಕುಡಿಯುವುದು ಹಾಗೂ ಸಿಗರೇಟ್ ಬಿಡುವುದಾಗಿ ನಿರ್ಧಾರಿಸಿದ್ದಾನೆ ಎಂದಿದ್ದಾರೆ ಶಿವಣ್ಣ.  

short by Pawan / more at Vahini Tv



Comments