Skip to main content


ಮಾಲ್‌ನಲ್ಲಿ ಕದ್ದು ಸಿಕ್ಕಿಬಿದ್ದ ತುಳಸಿಪ್ರಸಾದ್!

ತನ್ನ ವಿಶಿಷ್ಟ ಧ್ವನಿಯಲ್ಲಿ ಗಾಯನ ಹಾಗೂ ಡಬ್ ಸ್ಮ್ಯಾಶ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಗಳನ್ನು ಹೊಂದಿರುವ ತುಳಸಿ ಪ್ರಸಾದ್ ವಿರುದ್ಧ ಕಳ್ಳತನದ ಆರೋಪವೊಂದು ಕೇಳಿಬಂದಿದೆ. ಬೆಂಗಳೂರಿನ ಬಿಗ್ ಬಜಾರ್ ವೊಂದರಲ್ಲಿ ಕಳ್ಳತನ ಮಾಡಿದ್ದಾನೆ ಎಂದು ಹೇಳಲಾಗಿದ್ದು, ಈ ಕುರಿತು ಆತನಿಗೆ ಬಿಗ್ ಬಜಾರ್ ಸಿಬ್ಬಂದಿ ಆತನನ್ನು ಬೆವರಿಳಿಸಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.    

short by Pawan / more at Public Tv

Comments