Skip to main content


ಸ್ವಾತಂತ್ಯ ದಿನಾಚರಣೆ ದಿನ ಭರಾಟೆಯ ಮೊದಲ ನೋಟ

'ಭರಾಟೆ' ಸಿನಿಮಾದ ಮೋಷನ್ ಪೋಸ್ಟರ್ ಸ್ವಾತಂತ್ಯ ದಿನಾಚರಣೆ ಅಂದರೆ ಆಗಷ್ಟ್ 15 ರಂದು ಬಿಡುಗಡೆ ಆಗಲಿದೆ. ಸ್ವಾತಂತ್ಯ ದಿನಾಚರಣೆ ದಿನದಂದು ಹುಬ್ಬಳ್ಳಿಯಲ್ಲಿ ನಡೆಲಿರುವ ಸಂಗೊಳ್ಳಿ ರಾಯಣ್ಣ ಜಯಂತಿ ಉತ್ಸವದಲ್ಲಿ 'ಭರಾಟೆ' ಸಿನಿಮಾತಂಡ ಭಾಗಿ ಆಗಲಿದೆ. ಅದೇ ಸಮಾರಂಭದಲ್ಲಿ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಪ್ಲಾನ್ ಮಾಡಲಾಗಿದೆ. ಈಗಾಗಲೇ ಹಿಟ್ ಸಿನಿಮಾಗಳನ್ನು ನೀಡುರುವ ಶ್ರೀ ಮುರಳಿ ಮತ್ತು ಚೇತನ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಗಳು ಹುಟ್ಟುಕೊಂಡಿವೆ.   

short by Pawan / more at Filmibeat

Comments