Skip to main content


ತಮ್ಮ ಮದ್ವೆ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಈ ನಡುವೆ ತಮ್ಮ ಬಗ್ಗೆ ಹರಿದಾಡಿದ್ದ ವದಂತಿ ಬಗ್ಗೆ ರಶ್ಮಿಕಾ ಈಗ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬ್ರೇಕಪ್​​ ರೂಮರ್ ಅನ್ನು ರಶ್ಮಿಕಾ ಮಂದಣ್ಣ ನಿರಾಕರಿಸಿದ್ದು, ನಾವು ಎಂಗೇಜ್​ ಆಗುವ ಮುಂಚೆ ಜಾಸ್ತಿ ಸಮಯ ಸ್ಪೆಂಡ್​ ಮಾಡಲು ಸಾಧ್ಯವಾಗಲಿಲ್ಲ. ಡೇಟಿಂಗ್​ ಕೂಡ ಮಾಡಿರಲಿಲ್ಲ. ಆದ್ದರಿಂದ ನಿಶ್ಚಿತಾರ್ಥದ ನಂತರ ನಾವು ಪ್ರೀತಿಯನ್ನು ತುಂಬಾ ಆನಂದಿಸುತ್ತಿದ್ದೇವೆ. ನಾವು ಮದುವೆ ಆಗೋದು ಪಕ್ಕಾ. ಆದರೆ, ಅದು ಯಾವಾಗ ನಡೆಯುತ್ತೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.     


short by Pawan!


Comments