Skip to main content


ಆಡಿಯೋ ಬಿಡುಗಡೆ ಮೊದಲೇ ದಾಖಲೆ ಮಾಡಿದ ವಿಲನ್..!

ಕಿಚ್ಚ ಹಾಗೂ ಶಿವಣ್ಣ ಕಾಂಬಿನೇಷನ್ ಅಂದ್ರೆ ಕೇಳಬೇಕಾ.. ದಾಖಲೆಗಳು ಸೃಷ್ಟಿಯಾಗೋದು ಸರ್ವೇ ಸಾಮಾನ್ಯ. ಇನ್ನೂ' ದಿ ವಿಲನ್' ಕೂಡ ಅಂತಹದ್ದೇ ಒಂದು ದಾಖಲೆ ಮಾಡಿದೆ. ಈ ಸಿನಿಮಾದ ಹಾಡುಗಳು 1 ಕೋಟಿ 26 ಲಕ್ಷಕ್ಕೆಮಾರಾಟ ಆಗಿವೆ.. ವಿಶೇಷ ಅಂದರೆ ಕನ್ನಡದಲ್ಲಿ ಈ ಮಟ್ಟಕ್ಕೆ ಆಡಿಯೋದಲ್ಲಿ ಕಲೆಕ್ಷನ್ ಆಗಿದ್ದು ಇದೇ ಮೊದಲು… ಒಟ್ಟಿನಲ್ಲಿ ಭರ್ಜರಿ ಹೈಫ್ ಸೃಷ್ಟಿ ಮಾಡಿರೋ 'ದಿ ವಿಲನ್' ಹಾಡುಗಳ ಮೂಲಕ ದಾಖಲೆಯ ಅಲೆಯನ್ನು ಸೃಷ್ಟಿಸಿದೆ. ಈಗ ಹಾಡುಗಳು ರಿಲೀಸ್ ಆಗುತ್ತಿದ್ದು, ಸಧ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.   

short by Pawan / more at Balkani News

Comments